logo
  • Helpline: 08182-223864 / +91 9480 838072
  • [email protected]
  • J.P.N. Road, 1st Cross, Shivamogga 577201

Book Online Appointment

Online Consultations
logo
  • Home
  • Vision-Mission
  • Manasa Hospital
    • About
    • Services
    • Facilities
    • Our Team
    • DNB
    • Special Programs
  • Manasadhara
    • About
    • Manasadhara Rehab
    • Manaspoorthi
    • Mukunda
  • Manasa Trust
    • About
    • MEFFMH
    • KAPMI
    • MCCS
    • MVTC
    • Nursing Training
    • Kateel Appu Pai Memorial Lectures
    • Manasa National Award
  • Manasa Arts
  • More
    • Blog
    • Events
  • Gallery
    • Snapshots
  • Contact
logo

Contact Info

  • J.P.N. Road, 1st Cross, Shivamogga 577201
  • 08182-223864 / +91 9480 838072
  • [email protected]
Latest News
Yoga Day
Yoga Day
Yoga Day
Yoga Day
Yoga Day
Yoga Day
Yoga Day
Yoga Day
Yoga Day
Yoga Day

ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಮನಸ್ಪೂರ್ತಿ ಕಲಿಕಾ ಕೇಂದ್ರ, ಶಿವಮೊಗ್ಗ ಇಲ್ಲಿ ಶ್ರೀಮತಿ ರಜನಿ ಪೈ, ಶ್ರೀಮತಿ ಪ್ರೀತಿ ಶಾನ್ ಬಾಗ್, ಶ್ರೀ ವಾಮನ್ ಶಾನ್ ಬಾಗ್ ಇವರ ಸಹಯೋಗದೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ಇವರು ಭಾಗವಹಿಸಿ ಯೋಗದ ಮಹತ್ವವನ್ನು, ದಿನನಿತ್ಯ ಯೋಗ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಯೋಗಾಸನಗಳನ್ನು ಸಹ ಮಕ್ಕಳಿಂದ ಮಾಡಿಸಿದರು.

 

ಶ್ರೀಯುತ ರಾಜೇಶ್ ಬಾಬು ಇವರು ಯೋಗ ದಿನದ ಮಹತ್ವ, ಆಚರಣೆಯ ಹಿನ್ನೆಲೆಯನ್ನು ಸರಳ ಭಾಷೆಯಲ್ಲಿ ಮಕ್ಕಳಿಗೆ ತಿಳಿಯಪಡಿಸಿದರು. ಶ್ರೀ. ಎಲ್ವಿನ್ ರವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಶ್ರೀಮತಿ ರಂಗನಾಯಕಿ ಮೇಡಂ ರವರು ಕಾರ್ಯಕ್ರಮ ವನ್ನು ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು.

 

ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತಿಯಲ್ಲಿದ್ದರು.

STRESS MANAGEMENT OVERCOMING THE BURDEN OF MODERN LIFE
June 21, 2023

Leave A Comment Cancel reply

Manasa Nursing Home

About Us

Established in the year 1998 as a charitable trust with multifarious aims and soon decided to focus more on primary objective imparting education.

Know More

Our Pages

  • Manasa Group of Institutions
  • MNH Doctors
  • Manasa National Award
  • Kateel Appu Pai Memorial Lectures
  • Blog

Manasa Shivamogga

  • MEFFMH
  • KAPMI
  • MCCS
  • KAPMI LIBRARY
  • BLOG : I FEEL, I THINK, I SAY
Manasa Nursing Home

Enquiry

+918182-225864

[email protected]

Address

J.P.N. Road, 1st Cross, Shivamogga - 577 201, Karnataka State, INDIA

© 2023 Manasa Trust All Rights Reserved. Powered by